ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.39.0-wmf.23
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡೀಯವಿಕಿ ಚರ್ಚೆ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆ
ಸಹಾಯ
ಸಹಾಯ ಚರ್ಚೆ
ವರ್ಗ
ವರ್ಗ ಚರ್ಚೆ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆ
Gadget
Gadget talk
Gadget definition
Gadget definition talk
ಪುಟ:ಸ್ವಾಮಿ ಅಪರಂಪಾರ.pdf/೮
104
21158
246694
206321
2022-08-07T06:21:17Z
Pavanaja
605
/* ಪರಿಶೀಲಿಸಲಾಗಿಲ್ಲ */
proofread-page
text/x-wiki
<noinclude><pagequality level="1" user="Pavanaja" /></noinclude>೬. ಸ್ವಾಮಿ ಅಪರಂಪಾರ
"ಇಲ್ಲಪೋ, ಇನ್ನೂ ಉಸಿರಾಡಾ ಅದೆ." ನಡುವಿರುಳಿನ ಹೊತ್ತಿಗೆ ಸ್ವಲ್ಪ ಹೊತು ಪವಡಿಸಲು ಮುಖ್ಯಸ್ಥ ಸಿದ್ಧತೆ ಮಾಡಿ ಕೊಳ್ಳುತ್ತಿದ್ದಂತೆ, ಕಾವಲುಗಾರನೊಬ್ಬ ಧಾವಿಸುತ್ತ ಬಂದ. ಅವನ ಧ್ವನಿಯಲ್ಲಿ ಕಾತರವಿತ್ತು.
"ಒಬ್ಬರದನಕ ಸದ್ದಿಲ್ಲ. ಎರಡನೆಯವರು ಕೈಕಾಲು ಬಡೀತವರೆ.
ಇರಲಿ, ನೀನು ಹೋಗು-ಎಂದು ಹೇಳಬೇಕೆನಿಸಿತು ಮುಖ್ಯಸ್ಥನಿಗೆ. ಆದರೆ ಆ ಇಬ್ಬರು ಕಣು ಮುಚ್ಚಿದರೊ? ಸನ್ನಿಧಾನಕ್ಕೆ ಸುದ್ದಿಮುಟ್ಟಿಸುವುದು ತಡವಾಗಬಾರದು, ನೋಡಿ ಬರುವುದೇ ಮೇಲು–ಎಂದುಕೊಂಡು, ಮುಖ್ಯಸ್ಥ ಕಾವಲುಗಾರನನ್ನು ಹಿಂಬಾಲಿಸಿದ.
ಇನ್ನೊಬ್ಬ ಕಾವಲುಗಾರ ಬಾಗಿಲಕಿಂಡಿಯನ್ನು ಸರಿಸಿ ಕಂದೀಲಿನ ಬೆಳಕನ್ನು ಒಳಕ್ಕೆ ಹಾಯಿಸಿದ. ಮುಖ್ಯಸ್ಥ ಇಣಿಕಿ ನೋಡಿದ. ಒಂದು ದೇಹ ಮಿಸುಕುತ್ತಿರಲಿಲ್ಲ, ಚಡಪಡಿ ಸುತ್ತಿದ್ದ ಇನ್ನೊಂದರ ಕಣಾಲಿಗಳು ಛಾವಣಿಯನ್ನು ದಿಟ್ಟಿಸುತ್ತಿದ್ದುವು. ಮುಖದ ಮೇಲೆ ಬೆಳಕು ಬಿದ್ದುದನ್ನೂ ಆ ಜೀವ ಗಮನಿಸಲಿಲ್ಲ. ಗಂಟಲಿನಿಂದ ಗೊಗ್ಗರ ಧ್ವನಿ ಹೊರಟಿತು. 'ನೀರು' ಎಂಬ ಕ್ಷೀಣ ಪದವೊಂದು ಅಲೆಯುತ್ತ ಕೊಠಡಿಯನ್ನು ತುಂಬಿತು. ನಿಟ್ಟುಸಿರು ಬಿಡಲೆಂದು ಮುಖ್ಯಸ್ಥ ಉಸಿರೆಳೆದುಕೊಳ್ಳುತ್ತಿದ್ದಂತೆಯೇ ಆ ಶರೀರದ ಎದೆ ಗೂಡು ಮೇಲ್ಮೊಗವಾಗಿ ಸೆಟೆಯಿತು. ಕ್ಷಣಾರ್ಧದಲ್ಲಿ ಮೈ ನಿಡಿದುಕೊಂಡಿತು. ತಲೆ ಮಗ್ಗುಲಿಗೆ ವಾಲಿತು.
ಆ ಕೈದಿಯ ಕಥೆ ಮುಗಿಯಿತು-ಎಂದು ತೋರಿತು ಮುಖ್ಯಸ್ಥನಿಗೆ. ಆತ ತನ್ನ ನಡುವಿನಲ್ಲಿದ್ದ ಕೀಲಿ ಕೈಗಳ ಗೊಂಚಲಿನಿಂದ ಒಂದನ್ನಾರಿಸಿ ಬೀಗವನ್ನು ತೆರೆದ. ಬಾಗಿಲು ಕಿದ್ರೆಂದು ಸದ್ದುಮಾಡುತ್ತ ಒಳಮೊಗವಾಗಿ ಸರಿಯಿತು. ಒಳಕ್ಕೆ ಕಾಲಿರಿಸಿದವರನ್ನು ದುರ್ವಾಸನೆ ಇದಿರುಗೊಂಡಿತು.
ಆಗ ತಾನೇ ಅಸುನೀಗಿದವನನ್ನು ಮುಖ್ಯಸ್ಥ ಮುಟ್ಟಿ ನೋಡಿದ. ನಾಡಿ ಬಡಿತ ನಿಂತಿತ್ತು. ಮೈ ತಣ್ಣಗಿತ್ತು. ಇನ್ನೊಬ್ಬನಂತೂ ಸಂಜೆಯ ವೇಳೆಗೇ ಶವವಾಗಿರಬೇಕು. ಮಂಡಿಯೂರಿದ್ದ ಮುಖ್ಯಸ್ಥ ಗಡಬಡಿಸಿ ಎದ್ದು, ಕಾವಲುಗಾರನೊಡನೆ ಹೊರಬಂದ. ಕೊಠಡಿಯ ಬಾಗಿಲನ್ನು ಪುನಃ ಭದ್ರಗೊಳಿಸಿದ.
ಗಟ್ಟಿಯಾಗಿ ಯೋಚಿಸುತ್ತ ಅವನೆಂದ: "ಸನ್ನಿಧಾನಕ್ಕೆ ಅರಿಕೆ ಮಾಡ್ಬೇಕು. ಆದರೆ ಈ ಅಪರಾತ್ರೆಯಾಗೆ ಎಬ್ಬಿಸೋಣ ಹ್ಯಾಗೆ? .ಬಸವಯ್ಯನವರು ಅರಮನೆಯಾಗೇ ಇದ್ದರೆ ಚೆಂದಾಯ್ತು, ಇಲ್ಲದಿದ್ದರೊ?"
ಬದುಕಿದ್ದವರಿಗಿಂತಲೂ ಸತ್ತವರು ಹೆಚ್ಚು ಅಪಾಯಕರ ಎನ್ನುವಂತೆ ಮುಖ್ಯಸ್ಥ ಕಂಪಿಸುತ್ತಿದ್ದ ಸ್ವರದಲ್ಲಿ ಆಜ್ಞಾಪಿಸಿದ :
"ಭದ್ರ! ಹುಷಾರಾಗಿರಿ! ತಲೆ ಹೋದಾತು...”
ಆತ ಬೇಗ ಬೇಗನೆ ಕಾಲಿರಿಸುತ್ತ ಅರಮನೆಯ ಪಶ್ಚಿಮದ್ವಾರದ ಕಡೆಗೆ ನಡೆದ,
ಅಲ್ಲಿ ಸೇವಕರನ್ನು ಹಿಂಬಾಲಿಸಿ, ಬಸವ ಮಲಗಿದ್ದ ಕೊಠಡಿಯನ್ನು ಕೆಲವೇ ನಿಮಿಷಗಳಲ್ಲಿ ಸೆರೆಮನೆಯ ಮುಖ್ಯಸ್ಥ ತಲಪಿದ. ಬಸವನೂ ಕಾರ್ಯಕಾರ ಐಯಣ್ಣನೂ ಗಾಢನಿದ್ದೆ ಯಲ್ಲಿದ್ದರು. ಐಯಣ್ಣನನ್ನೇ ಎಬ್ಬಿಸುವುದು ಮೇಲು - ಎಂದು ಮುಖ್ಯಸ್ಥ ಬಾಗಿ, ಮೈಮುಟ್ಟಿ, ಎರಡು ಮೂರು ಸಾರೆ ಕರೆದ:<noinclude></noinclude>
kguvuf0zn3s1dxbdoyeiutzud5es885
ಸದಸ್ಯರ ಚರ್ಚೆಪುಟ:MdsShakil
3
93745
246692
244229
2022-08-06T18:11:33Z
Pathoschild
52
add talk page header ([[m:Synchbot|requested by MdsShakil]])
wikitext
text/x-wiki
{{User talk:MdsShakil/header}}
{{ಟೆಂಪ್ಲೇಟು:ಸುಸ್ವಾಗತ|realName=|name=MdsShakil}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೫:೨೬, ೧೮ ಮೇ ೨೦೨೧ (UTC)
7pvfxt1d9wqpow6hccldblgtnhy9ema
ಸದಸ್ಯರ ಚರ್ಚೆಪುಟ:PR RDS
3
94406
246690
2022-08-06T14:14:52Z
ಕನ್ನಡ ವಿಕಿ ಸಮುದಾಯ
4988
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=PR RDS}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೪:೧೪, ೬ ಆಗಸ್ಟ್ ೨೦೨೨ (UTC)
sq5u22fwgedh2a8zwrw8ng6rg9ee7uc
ಸದಸ್ಯರ ಚರ್ಚೆಪುಟ:MdsShakil/header
3
94407
246691
2022-08-06T16:42:29Z
Pathoschild
52
create header for talk page ([[m:Synchbot|requested by MdsShakil]])
wikitext
text/x-wiki

[[File:Circle-icons-megaphone.svg|75px|link=[[m:User_talk:MdsShakil]]]]

Welcome to my talk page!

Hey! I am Shakil Hosen. I patrol many projects, and where I don't know the language I only act in cases of serious vandalism. If you think I have done anything wrong, feel free to [[m:User talk:MdsShakil|message me]] on Meta wiki. If you don't like that you can leave me messages here too, but since I do not watch all of my talk pages, your message might not get a timely response. Thanks! [[File:Face-smile.svg|18px|link=[[m:User:MdsShakil]]]]

6ns6eellkw7iqc4yteyjnszfjmo2yio
ಸದಸ್ಯರ ಚರ್ಚೆಪುಟ:~aanzx
3
94408
246693
2022-08-06T18:50:59Z
ಕನ್ನಡ ವಿಕಿ ಸಮುದಾಯ
4988
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=~aanzx}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೮:೫೦, ೬ ಆಗಸ್ಟ್ ೨೦೨೨ (UTC)
9phrhoubc8mql3w41ai1u6pgjzrdlox
ಸದಸ್ಯರ ಚರ್ಚೆಪುಟ:ಅಲ್ಲಮನ್
3
94409
246695
2022-08-07T07:15:52Z
ಕನ್ನಡ ವಿಕಿ ಸಮುದಾಯ
4988
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=ಅಲ್ಲಮನ್}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೭:೧೫, ೭ ಆಗಸ್ಟ್ ೨೦೨೨ (UTC)
3pybbinrhtolvz1vplsqp2anl3txifn
ಸದಸ್ಯ:ಅಲ್ಲಮನ್
2
94410
246696
2022-08-07T07:18:42Z
ಅಲ್ಲಮನ್
6807
ಹೊಸ ಪುಟ: ದೇವರು ಯಾರು?? ಎಂಬ ಪ್ರಶ್ನೆಗೆ ಸಮಂಜಸ ಉತ್ತರ ಸಿಕ್ಕವರು.. ಯೋಗಿಗಳಾಗಿ ಹೋದರು.ಉತ್ತರ ಸಿಗದವರು ಕಾಲಗರ್ಭದಲ್ಲಿ ಮಾಯಾಪ್ರವಾಹದಲ್ಲಿ ಮುಳುಗಿ ಹೋದರು.
wikitext
text/x-wiki
ದೇವರು ಯಾರು??
ಎಂಬ ಪ್ರಶ್ನೆಗೆ ಸಮಂಜಸ ಉತ್ತರ ಸಿಕ್ಕವರು..
ಯೋಗಿಗಳಾಗಿ ಹೋದರು.ಉತ್ತರ ಸಿಗದವರು ಕಾಲಗರ್ಭದಲ್ಲಿ ಮಾಯಾಪ್ರವಾಹದಲ್ಲಿ ಮುಳುಗಿ ಹೋದರು.
mctj9w0xse1pd9q6o6lq2842e6p51s1